Wednesday, 22 July 2020

ಕೋವಿಡ್ 19 ರ ಮುನ್ನೆಚ್ಚರಿಕಾ ಕ್ರಮಗಳು

ಕೋವಿಡ್ 19 ರ ಮುನ್ನೆಚ್ಚರಿಕಾ ಕ್ರಮಗಳು
**
1. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು

2. ಕಡ್ಡಾಯವಾಗಿ ಮಾಸ್ಕ ಧರಿಸಿಕೊಳ್ಳುವುದು



3. ಜ್ವರ ನೆಗಡಿ ಕೆಮ್ಮುಗಳು ಕಂಡುಬಂದಲ್ಲಿ ಸ್ವಯಂಪ್ರೇರಿತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗುವುದು

4. ಆಗಾಗ ಸೆನೆಟೈಸರ್ ಮೂಲಕ ಕೈ ವಾಶ್ ಮಾಡಿಕೊಳ್ಳಬೇಕು.

4. ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು.

No comments:

Post a Comment

Assignment-10

Assignment-10